Skip to content
Updates

ಚುನಾವಣಾ ಪ್ರಚಾರ – ಚಿಕ್ಕೋಡಿ ಲೊಕಸಭಾ ಕ್ಷೇತ್ರ ಲೋಕಸಭಾ ಚುನಾವಣೆ ಅಂಗವಾಗಿ ಬೃಹತ್ ಪ್ರಚಾರ ಸಭೆಗೆ ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಏಕನಾಥ ಶಿಂಧೆ ಜಿ ಅವರು ಆಗಮಿಸುತ್ತಿದ್ದು ಎಲ್ಲ ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

Share this Article
Back To Top